Traffic: ಸಿಲಿಕಾನ್ ಸಿಟಿಯ ಟ್ರಾಫಿಕ್ ಎಫೆಕ್ಟ್: ನಡು ರಸ್ತೆಯಲ್ಲೆ ಸ್ಲೀಪಿಂಗ್ ಮೂಡ್ ಗೆ ಜಾರಿದ ಚಾಲಕ
Traffic: ಬೆಂಗಳೂರು( Bengaluru) ಅಂದ್ರೆ ನೆನಪಿಗೆ ಮೊದಲಿ ಬರೋದು ಅಲ್ಲಿನ ಟ್ರಾಫಿಕ್(traffic). ದಿನಬೆಳಗಾದರೆ ಟ್ರಾಫಿಕ್ ಸಮಸ್ಯೆ. ಅದರ ಜೊತೆಯೇ ಬದುಕುವ ಅನಿವಾರ್ಯ ಬೆಂಗಳೂರಿಗರದ್ದು. ಆಫೀಸ್(office) ಗೆ ಹೋಗುವವರ ಪಾಡು ಹೇಳತೀರದು. ಗಂಟೆ ಗಟ್ಟಲೆ ಟ್ರಾಫಿಕ್ ನಲ್ಲೆ ಸಮಯ ಕಳೆದು…





