ಗಮನಿಸಿ ವಾಹನ ಸವಾರರೇ | ಈ ತಪ್ಪೆಸಗಿದರೆ ರೂ.40,000 ದಂಡ ಖಚಿತ!
ಈಗಿನ ದಿನಗಳಲ್ಲಿ ಟ್ರಾಫಿಕ್ ರೂಲ್ಸ್ ಪಾಲಿಸುತ್ತಾ ಎಚ್ಚರಿಕೆಯಿಂದ ವಾಹನ ಚಲಾಯಿಸಿದ್ರೆ ಮಾತ್ರ ನಾವು ಸುರಕ್ಷಿತವಾಗಿ ಮನೆಗೆ ತಲುಪಬಹುದು. ಹಲವಾರು ಜನರು ರಾಂಗ್ ಸೈಡ್ ಡ್ರೈವಿಂಗ್, ಸಿಗ್ನಲ್ ಬ್ರೇಕ್ ಮಾಡೋದು ಹೀಗೇ ಹಲವಾರು ರೀತಿಯಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಾರೆ. ಹೀಗೇ…








