ಶನಿವಾರ, 24 ಅಕ್ಟೋಬರ್ 2026

trade war

News

Trump: ಸುಂಕ ವಿವಾದದ ನಡುವೆ ಟ್ರಂಪ್ ಮತ್ತೊಂದು ಬಾಂಬ್, ಭಾರತದೊಂದಿಗೆ ವ್ಯಾಪಾರ ಮಾತುಕತೆ ಸ್ಟಾಪ್‌

Trump: ಭಾರತೀಯ ಆಮದುಗಳ ಮೇಲೆ ಶೇ. 50 ರಷ್ಟು ಸುಂಕ ವಿಧಿಸಿದ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದೊಂದಿಗೆ ಮುಂದಿನ ವ್ಯಾಪಾರ ಮಾತುಕತೆಗಳನ್ನು ತಳ್ಳಿಹಾಕಿದ್ದಾರೆ. ಇದು ಎರಡು ದಶಕಗಳಲ್ಲಿ ಅಮೆರಿಕ-ಭಾರತ ವ್ಯಾಪಾರ ಉದ್ವಿಗ್ನತೆಯನ್ನು ಹೆಚ್ಚಿಸಿದೆ.