ಶನಿವಾರ, 24 ಅಕ್ಟೋಬರ್ 2026

tounge

Interesting

ಈ ಹುಡುಗಿಯ ಟ್ಯಾಲೆಂಟ್ ನೋಡಿ | ಕಪ್ಪೆಯಂತೆಯೇ ನಾಲಗೆ ಬಿಟ್ಟು ನೊಣ ಹಿಡಿಯೋ ರೀತಿ | ನೆಟ್ಟಿಗರು ಫುಲ್ ಶಾಕ್!

ಸಾಮಾಜಿಕ ಮಾಧ್ಯಮಗಳಲ್ಲಿ ಒಂದಲ್ಲಾ ಒಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಕೆಲವೊಂದು ತೀರಾ ಗಂಭೀರವಾಗಿದ್ದರೆ, ಇನ್ನೂ ಕೆಲವು ಹಾಸ್ಯಸ್ಪದಕವಾಗಿರುತ್ತದೆ. ಪ್ರಪಂಚವು ವಿಚಿತ್ರವಾದ ಸಂಗತಿಗಳಿಂದ ತುಂಬಿದೆ ಎಂದರೆ ತಪ್ಪಾಗಲಾರದು. ಏಕೆ ಗೊತ್ತಾ? ಇದು ಸಂಭವಿಸಲು ಸಾಧ್ಯವಿಲ್ಲ ಎಂಬಂತಹ ವಿಡಿಯೋಗಳನ್ನು ಇಲ್ಲಿ…