ಸೋಮವಾರ, 26 ಅಕ್ಟೋಬರ್ 2026
Trending

Total 270 signatories consisting of 14 judges wrote letter to PM Modi

National

Odisha train accident: ಒಡಿಶಾ ರೈಲು ದುರಂತ – 14 ನ್ಯಾಯಮೂರ್ತಿಗಳು ಸೇರಿ 270 ನಿವೃತ್ತ ಹಿರಿಯ ಅಧಿಕಾರಿಗಳಿಂದ ಪ್ರಧಾನಿ ಮೋದಿಗೆ ಪತ್ರ!

Odisha train accident : ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿ 14 ನ್ಯಾಯಮೂರ್ತಿಗಳು ಸೇರಿದಂತೆ 270 ನಿವೃತ್ತ ಹಿರಿಯ ಅಧಿಕಾರಿಗಳು ಮೋದಿಗೆ ಪತ್ರ ಬರೆದಿದ್ದಾರೆ.