Viral Video : ಮದುವೆಯಲ್ಲಿ ಮೆರವಣಿಗೆಗೆ ತಂದ ಕುದುರೆಗೆ ಸಿಗರೇಟ್ ಸೇದಿಸಿ ಚಿತ್ರಹಿಂಸೆ – ವಿಡಿಯೋ ವೈರಲ್
Viral Video : ಮನುಷ್ಯರು ಎಷ್ಟು ಕ್ರೂರಿಗಳೆಂಬುದನ್ನು ಮಾತು ಬಾರದ ಮೂಕ ಪ್ರಾಣಿಗಳೊಂದಿಗೆ ಹೇಗೆಲ್ಲಾ ವರ್ತಿಸುತ್ತಾರೆ ಎಂಬುದೇ ತೋರಿಸಿಕೊಡುತ್ತದೆ.
Viral Video : ಮನುಷ್ಯರು ಎಷ್ಟು ಕ್ರೂರಿಗಳೆಂಬುದನ್ನು ಮಾತು ಬಾರದ ಮೂಕ ಪ್ರಾಣಿಗಳೊಂದಿಗೆ ಹೇಗೆಲ್ಲಾ ವರ್ತಿಸುತ್ತಾರೆ ಎಂಬುದೇ ತೋರಿಸಿಕೊಡುತ್ತದೆ.
ಸಾಗರ ಪಟ್ಟಣದಲ್ಲಿ ಬಜರಂಗದಳ ಸಹ ಸಂಚಾಲಕ ಸುನಿಲ್ ಹತ್ಯೆಗೆ ಯತ್ನಿಸಿದ (Shivamogga attack) ಪ್ರಕರಣದ ಕುರಿತಾದ ರೋಚಕ ಮಾಹಿತಿ ಹೊರಬಿದ್ದಿದೆ. ಹೌದು!! ಸುನಿಲ್ ಸಮೀರ್‌ನ ತಂಗಿಯನ್ನು ರೇಗಿಸುತ್ತಿದ್ದ ಹಿನ್ನೆಲೆಯೆ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದ್ದು, ಸಾಗರದ ಬಜರಂಗದಳ ಸಂಚಾಲಕ…
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ.ಕೆಲ ಮಹಿಳೆಯರು ತಮ್ಮ ಮೇಲೆ ನಡೆಯುವ ಹಲ್ಲೆ ಪ್ರಕರಣದ ಬಗ್ಗೆ ದ್ವನಿ ಎತ್ತಿದರೆ ಮತ್ತೆ ಕೆಲವರು ಮನೆಯ ಮರ್ಯಾದೆಗೆ ಅಂಜಿ ಮೌನ ತಾಳುತ್ತಾರೆ. ಇತ್ತೀಚೆಗಷ್ಟೇ ಸಂಶೋಧನಾ ವಿದ್ಯಾರ್ಥಿನಿ ಯೊಬ್ಬಳಿಗೆ ಲೈಂಗಿಕ…
ಮದುವೆ ಎಂಬ ಸುಮಧುರ ಬಾಂಧವ್ಯಕ್ಕೆ ಅಡಿಯಿಟ್ಟು ನೂರಾರು ಕನಸುಗಳ ಜೊತೆಗೆ ಹಸೆಮಣೆ ಏರಿ ನವ ಜೀವನಕ್ಕೆ ಮುನ್ನುಡಿ ಬರೆದ 23 ವರ್ಷದ ಯುವತಿ ಮದುವೆಯಾಗಿ ಬದುಕು ಕಟ್ಟಿಕೊಳ್ಳಬೇಕಾದ ಯುವತಿ ಮದುವೆಯಾದ 7 ತಿಂಗಳಿಗೆ ಸಾವಿನ ಮನೆಗೆ ಆಮಂತ್ರಿತಳಾಗಿ ದುರಂತಮಯ…
ಮದುವೆ ಎಂಬ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಬೇಕಿದ್ದ ವಧು ಕಾಲದ ಕರೆಗೆ ಓಗೊಟ್ಟು ಇಹಲೋಕದ ಯಾತ್ರೆಯನ್ನ ಮುಗಿಸಿದ ಹೃದಯ ವಿದ್ರಾವಕ ಘಟನೆಯೊಂದು ವರದಿಯಾಗಿದೆ. ಈ ದುರ್ಘಟನೆ ನಡೆದಿದ್ದು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ನವೀಪೇಟೆ ಎಂಬಲ್ಲಿ!!! ನವ ಜೀವನದ ಕನಸು ಹೊತ್ತ…
ಅತ್ತೆ -ಸೊಸೆ ಜಗಳ ಎಲ್ಲಾ ಕಡೆ ಇದ್ದಿದ್ದೆ. ಕೆಲವರಿಗೆ ಅತ್ತೆಯಿಂದ ಟಾರ್ಚರ್ ಆದರೆ ಇನ್ನೂ ಕೆಲವರಿಗೆ ಸೊಸೆಯಿಂದ ಹೀಗೆ ಒಂದಲ್ಲ ಒಂದು ರೀತಿ ಅತ್ತೆ-ಸೊಸೆಗೆ ಆಗಿ ಬರೋದೇ ಇಲ್ಲ. ಹಾಗೇ ಇಲ್ಲೊಬ್ಬರು ಅತ್ತೆ, ಸೊಸೆಯ ಟಾರ್ಚರ್ ಗೆ ಬೇಸತ್ತು…
ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ.ಪುಣೆಯ ಔಂಧ್ ಎಂಬಲ್ಲಿ ಮದುವೆಯಾಗಲು ನಿರಾಕರಿಸಿದ ಸುಶಿಕ್ಷಿತ ಯುವತಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತಪಟ್ಟಿರುವ ಯುವತಿಯನ್ನು ಸಿದ್ಧಾರ್ಥ್…
ಮದರಸಾದಲ್ಲಿ ಓದಿನ ಜೊತೆಗೆ ಮಕ್ಕಳಿಗೆ ಚಿತ್ರಹಿಂಸೆ ನೀಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಮದರಸಾ ಬಿಟ್ಟು ಓಡಿ ಹೋಗಬಾರದೆಂದು ಇಬ್ಬರು ಬಾಲಕರ ಕಾಲಿಗೆ ಮೌಲಾನಾ ಕಬ್ಬಿಣದ ಸರಪಳಿಯನ್ನು ಕಟ್ಟಿ ಕೂಡಿಹಾಕಿದ್ದಾರೆ ಎಂಬ ಗಂಭೀರ ಆರೋಪ ಉತ್ತರ ಪ್ರದೇಶದ ಲಕ್ನೋದಲ್ಲಿ…
ಮಂಗಳೂರು: ಕಾಲೇಜಿನ ಪ್ರಾಧ್ಯಾಪಕಿಯೋರ್ವರ ಬಗ್ಗೆ ಮಾನಹಾನಿಕರವಾಗಿ ಪತ್ರ ಹಾಗೂ ಪೋಸ್ಟರ್ ಗಳನ್ನು ಬರೆದು ಹಂಚುತ್ತಿದ್ದ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಅವುಗಳನ್ನು ಅಂಟಿಸಿ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ. ಜಿಲ್ಲೆಯ ಪ್ರತಿಷ್ಠಿತ ಕಾಲೇಜಿನ ಸಂಚಾಲಕ ಹಾಗೂ ಇಬ್ಬರು ಪ್ರಾಧ್ಯಾಪಕರನ್ನು…