Technology
Best Selling Scooters: ಓಲಾ ಅಥವಾ ಟಿವಿಎಸ್ ಜುಪಿಟರ್ ಅಲ್ಲ! ಫೆಬ್ರವರಿಯಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್ ಯಾವುದು ಗೊತ್ತಾ?
ಫೆಬ್ರವರಿ 2023 ರಲ್ಲಿ ಟಾಪ್ 5 ಹೆಚ್ಚು ಮಾರಾಟವಾದ ಸ್ಕೂಟರ್‌ಗಳ ಬಗ್ಗೆ ನಿಮಗೊಂದು ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ
ಫೆಬ್ರವರಿ 2023 ರಲ್ಲಿ ಟಾಪ್ 5 ಹೆಚ್ಚು ಮಾರಾಟವಾದ ಸ್ಕೂಟರ್‌ಗಳ ಬಗ್ಗೆ ನಿಮಗೊಂದು ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ
ಉತ್ತಮ ಅಂಡರ್ ಸೀಟ್ ಸ್ಟೋರೇಜ್ (storage ) ಹೊಂದಿರುವ ಸ್ಕೂಟರ್‌ಗಳನ್ನು ಹುಡುಕುತ್ತಿದ್ದರೇ ಚಿಂತೆ ಬಿಡಿ. ನಿಮಗಾಗಿ ಟಾಪ್ 5 ಸ್ಕೂಟರ್‌ಗಳ ಪಟ್ಟಿ ಈ ಕೆಳಗೆ ನೀಡಲಾಗಿದೆ.