ಶನಿವಾರ, 24 ಅಕ್ಟೋಬರ್ 2026

Tooth Cleaing

Latest Health Updates Kannada

ಹಲ್ಲು ಒಸಡುಗಳ ಆರೋಗ್ಯಕ್ಕೆ ಈ ರೀತಿ ಮಾಡಿ, ಬಾಯಿ ವಾಸನೆ ಮಾರು ದೂರ ಹೋಗುತ್ತೆ!!!

ನಾವು ಒಂದು ದಿನ ಸರಿಯಾಗಿ ಹಲ್ಲುಜ್ಜದೇ ಇದ್ದರೆ, ನಮ್ಮ ಬಾಯಿಯ ವಾಸನೆಯನ್ನು ನಾವೇ ಸಹಿಸಿಕೊಳ್ಳಲು ಸಾಧ್ಯವಿರುವುದಿಲ್ಲ. ಇನ್ನು ಅಕ್ಕಪಕ್ಕದವರು ಅದು ಹೇಗೆ ತಡೆದುಕೊಳ್ಳುತ್ತಾರೆ ದೇವರೇ ಬಲ್ಲ. ಬಾಯಿಯ ದುರ್ಗಂಧ ಹಲವರನ್ನು ಕಾಡುವ ಬಹುದೊಡ್ಡ ಸಮಸ್ಯೆ ಆಗಿದೆ.ಇದಕ್ಕೆ ಮುಖ್ಯ ಕಾರಣ…