ಬೆಂಗಳೂರು
Tomato Vehicle Hijack: 3000 ಕೆಜಿ ಟೊಮೆಟೊ ಹೊತ್ತೊಯ್ಯುತ್ತಿದ್ದ ಲಾರಿ ಡ್ರೈವರ್, ರೈತನ ಸಮೇತ ಹೈಜಾಕ್ !
3 ಸಾವಿರ ಕೆಜಿ ಟೊಮೆಟೊ, ಗಾಡಿ ಡ್ರೈವರ್, ರೈತನ ಸಹಿತ ಹೈಜಾಕ್ ಮಾಡಿರುವ ಘಟನೆ ಬೆಂಗಳೂರಿನ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.