News
Tomato Price: ಟೊಮೆಟೊ ಮಾರಲು ಖುದ್ದಾಗಿ ಇಳಿದ ಸರ್ಕಾರ, ಇಂದಿನಿಂದ ಟೊಮೆಟೊ ಭಾರೀ ಅಗ್ಗ !
ಕೇಂದ್ರ ಸರ್ಕಾರ ಟೊಮೆಟೊ ಗ್ರಾಹಕರಿಗೆ ಭರ್ಜರಿ ಗುಡ್'ನ್ಯೂಸ್ ನೀಡಿದೆ. ಹೌದು, ಇಂದಿನಿಂದ ಟೊಮೆಟೊ ದರ (Tomato Price) ಅಗ್ಗವಾಗಲಿದೆ.
ಕೇಂದ್ರ ಸರ್ಕಾರ ಟೊಮೆಟೊ ಗ್ರಾಹಕರಿಗೆ ಭರ್ಜರಿ ಗುಡ್'ನ್ಯೂಸ್ ನೀಡಿದೆ. ಹೌದು, ಇಂದಿನಿಂದ ಟೊಮೆಟೊ ದರ (Tomato Price) ಅಗ್ಗವಾಗಲಿದೆ.
ಒಂದರಿಂದ ಎರಡು ತಿಂಗಳಾದ್ರು ಬೇಕಾಗುತ್ತದೆ. ಹಾಗಾಗಿ ಅಲ್ಲಿಯವರೆಗೂ ಇದೇ ಬೆಲೆ ಮುಂದುವರಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ದೇಶದ ಹಲವೆಡೆ ಟೊಮೆಟೊ ದರ (Tomato Price) ಕೆ.ಜಿಗೆ ₹100- 150 ತಲುಪಿದೆ. ಸದ್ಯ ಬೆಲೆ ಏರಿಕೆ ಹಿನ್ನೆಲೆ ಇನ್ಮುಂದೆ ಪಡಿತರ ಕೇಂದ್ರಗಳಲ್ಲಿ ಟೊಮ್ಯಾಟೋ ಸಿಗಲಿದೆ.