News
RBI: ಟಮೋಟೋ ರೇಟ್ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ರಿಸರ್ವ್ ಬ್ಯಾಂಕ್ – ಅರರೇ.. RBIಗೂ ತಟ್ಟಿತಾ ಇದರ ಬೆಲೆ ಏರಿಕೆ ಬಿಸಿ?!
ಸದ್ಯ ಈ ಟಮೋಟೋ ರೇಟ್ ಬಿಸಿ RBI ಗೂ ಮುಟ್ಟಿದ್ದು, ಸದ್ಯ ರಿಸರ್ವ್ ಬ್ಯಾಂಕ್ ಈ ಕುರಿತು ಕೆಲವೊಂದಿಷ್ಟು ಮಾಹಿತಿಗಳನ್ನು ಹಂಚಿಕೊಂಡಿದೆ.
ಸದ್ಯ ಈ ಟಮೋಟೋ ರೇಟ್ ಬಿಸಿ RBI ಗೂ ಮುಟ್ಟಿದ್ದು, ಸದ್ಯ ರಿಸರ್ವ್ ಬ್ಯಾಂಕ್ ಈ ಕುರಿತು ಕೆಲವೊಂದಿಷ್ಟು ಮಾಹಿತಿಗಳನ್ನು ಹಂಚಿಕೊಂಡಿದೆ.
ಒಂದರಿಂದ ಎರಡು ತಿಂಗಳಾದ್ರು ಬೇಕಾಗುತ್ತದೆ. ಹಾಗಾಗಿ ಅಲ್ಲಿಯವರೆಗೂ ಇದೇ ಬೆಲೆ ಮುಂದುವರಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.