ಮಂಗಳವಾರ, 27 ಅಕ್ಟೋಬರ್ 2026
Trending

to join

News

Indian army: ಭಾರತೀಯ ಸೇನೆಗೆ ಸೇರಲಿದೆ ಹೊಸ ಶಕ್ತಿ: ‘ರುದ್ರ’ ಬ್ರಿಗೇಡ್, ‘ಭೈರವ’ ಬೆಟಾಲಿಯನ್ ಪವರ್‌!

Indian army: ಕಾರ್ಗಿಲ್ ವಿಜಯ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರ ಸೇನಾ ಮುಖ್ಯಸ್ಥ ಜ. ಉಪೇಂದ್ರ ದ್ವಿವೇದಿ ಅವರು ಹೊಸದಾಗಿ 'ರುದ್ರ' ಎಂಬ ಬ್ರಿಗೇಡ್ ಮತ್ತು 'ಭೈರವ' ಎಂಬ ವಿಶೇಷ ಬೆಟಾಲಿಯನ್ ಸ್ಥಾಪನೆ ಮಾಡಲಾಗುವುದಾಗಿ ಘೋಷಣೆ ಮಾಡಿದ್ದಾರೆ.