News
Titanic ship: ಭಾರಿ ದುರಂತದ ನಂತರ ಮತ್ತೊಮ್ಮೆ ಟೈಟಾನಿಕ್ ಯಾತ್ರೆಗೆ ಜಾಹೀರಾತು ನೀಡಿದ ಸಂಸ್ಥೆ, ಧಮ್ ಇದ್ದವರು ಅಪ್ಲೈ ಮಾಡ್ಬೋದು!
ಸಂಸ್ಥೆ ಇನ್ನೂ ತನ್ನ ವೆಬ್‌ಸೈಟ್‌ನಲ್ಲಿ ಟೈಟಾನಿಕ್ (Titanic ship) ನೌಕಯಾನದ ಬಗ್ಗೆ ಜಾಹೀರಾತು ನೀಡುತ್ತಿದೆ ಎಂದು ವರದಿಯಾಗಿದೆ.
ಸಂಸ್ಥೆ ಇನ್ನೂ ತನ್ನ ವೆಬ್‌ಸೈಟ್‌ನಲ್ಲಿ ಟೈಟಾನಿಕ್ (Titanic ship) ನೌಕಯಾನದ ಬಗ್ಗೆ ಜಾಹೀರಾತು ನೀಡುತ್ತಿದೆ ಎಂದು ವರದಿಯಾಗಿದೆ.
ಟೈಟಾನಿಕ್ ( Titanic) ಈ ಸಿನಿಮಾ ಈಗಲೂ ಯಾರೇ ನೋಡಿದ್ದರೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದ ಹಾಲಿವುಡ್ ಸಿನಿಮಾ ಎಂದೇ ಹೇಳಬಹುದು. 1997 ರಲ್ಲಿ ಟೈಟಾನಿಕ್ ಹಡಗಿನ ಮೇಲೆ ಹಾಲಿವುಡ್‌ನಲ್ಲಿ ಚಲನಚಿತ್ರ ಮಾಡಲಾಗಿದ್ದು, ಅದು ಸೂಪರ್-ಡೂಪರ್ ಹಿಟ್ ಆಗಿತ್ತು. ಎಷ್ಟೋ…