ಶನಿವಾರ, 24 ಅಕ್ಟೋಬರ್ 2026

Tipu Sultan

News

Chethan Ahimsa: “ಟಿಪ್ಪು ಸುಲ್ತಾನ್ KRSಗೆ ‘ಆಧಾರ ಶಿಲೆ’ ಎನ್ನಬಹುದು”: ಚೇತನ್ ಅಹಿಂಸಾ

Chethan Ahimsa: ಕೃಷ್ಣರಾಜ ಜಲಾಶಯಕ್ಕೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂಬ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಪರ ಹಾಗೂ ವಿರುದ್ದದ ಅಭಿಪ್ರಾಯಗಳು ಕೇಳಿಬರುತ್ತಿವೆ.

News

Tippu Sultan: ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಖಡ್ಗ 3.4 ಕೋಟಿಗೆ ಹರಾಜು

Tippu Sultan: ಮೈಸೂರು ಹುಲಿ ಟಿಪ್ಪು ಸುಲ್ತಾನ್‌ಗೆ ಸೇರಿದ ಖಡ್ಗವೊಂದು ಲಂಡನ್‌ನಲ್ಲಿ 3.4 ಕೋಟಿ ರೂ.ಗೆ ಹರಾಜಾಗಿದೆ ಎಂದು ಬೋನ್‌ಹ್ಯಾಮ್‌ ಹರಾಜು ಸಂಸ್ಥೆ ಈ ಮಾಹಿತಿಯನ್ನು ಹಂಚಿಕೊಂಡಿದೆ.

National

Tipu sultan: 1.5 ಕೋಟಿಗೆ ವಿಜಯ್ ಮಲ್ಯ ಖರೀದಿಸಿದ್ದ ಟಿಪ್ಪು ಸುಲ್ತಾನ್‌ ಖಡ್ಗವೀಗ 140 ಕೋಟಿಗೆ ಮಾರಾಟ!! ಏನಿದರ ವಿಶೇಷತೆ?

2004 ರಲ್ಲಿ ವಿಜಯ್‌ ಮಲ್ಯ 1.57 ಕೋಟಿ ರೂ.ಗೆ ಹರಾಜಿನಲ್ಲಿ ಖರೀದಿ ಮಾಡಿದ್ದರು. ಅದೇ ಖಡ್ಗ (Tipu sultan sword) ಇಂದು ಬರೋಬ್ಬರಿ 145 ಕೋಟಿ ರೂ.ಗೆ ಮಾರಾಟವಾಗಿದೆ

Interesting

Addanda Cariappa : ‘ಟಿಪ್ಪು ನಿಜ ಕನಸುಗಳು’ ನಾಟಕ ರಚನಗೆ ಸಿದ್ದರಾಮಯ್ಯನೇ ಪ್ರೇರಣೆ, ಪೋಷಕ: ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ

ಭಾರೀ ಚರ್ಚೆಗೆ ಒಳಗಾಗುತ್ತಿರೋ ಉರಿ ಗೌಡ ಹಾಗೂ ನಂಜೇಗೌಡ ವಿಚಾರದ ಬಗ್ಗೆ ಮಾತನಾಡಿದ ಅವರು ಟಿಪ್ಪು ಕೊಂದ ಉರಿಗೌಡ ಮತ್ತು ನಂಜೇಗೌಡ ಇತಿಹಾಸ ಸತ್ಯ ಎಂದು ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು.

latest

Uri- Nanje Gowda: ಉರಿ-ನಂಜೇಗೌಡರ ವಿಚಾರಕ್ಕೆ ರೋಚಕ ಟ್ವಿಸ್ಟ್ : ಕಾಲ್ಪನಿಕ ವ್ಯಕ್ತಿಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಖಂಡನೀಯ – ಒಕ್ಕಲಿಗರ ಸಂಘದ ಅಧ್ಯಕ್ಷ

ಅಧ್ಯಕ್ಷರ ನಡೆ ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಮುಂದೆ ಏನೆಲ್ಲಾ ಬೆಳವಣಿಗೆಗಳಾಗಬಹುದು ಎಂದು ಕಾದು ನೋಡಬೇಕಿದೆ.

latest

Addanda Cariappa: ಗಿರೀಶ್‌ ಕಾರ್ನಾಡ್‌ ಟಿಪ್ಪುವಿನ ನೈಜ ಇತಿಹಾಸವನ್ನು ಮರೆಮಾಚಿದ್ದರು! ಟಿಪ್ಪು 4 ದೇವಾಲಯಕ್ಕೆ ದತ್ತಿ ನೀಡಿ 80 ದೇವಾಲಯ ಧ್ವಂಸ ಮಾಡಿದ್ದ: ಅಡ್ಡಂಡ ಕಾರ್ಯಪ್ಪ

Addanda Cariappa: ಕೆಲವು ಪಕ್ಷಗಳಂತು ಈ ಟಿಪ್ಪುವಿನ ಹೆಸರನ್ನೇ ತಮ್ಮ ಪ್ರಚಾರದ ಬಂಡವಾಳನ್ನಾಗಿ ಮಾಡಿ ಕೊಂಡಿವೆ.