ಶನಿವಾರ, 24 ಅಕ್ಟೋಬರ್ 2026

Tips and tricks for electricity bill

Interesting

ವಿದ್ಯುತ್ ಬಿಲ್ ಜಾಸ್ತಿ ಬರುತ್ತಿದೆಯಾ? ಹಾಗಾದರೆ ಹೀಗೆ ಮಾಡಿ ಹಣ ಉಳಿಸಿ!!!

ದೇಶದಲ್ಲಿ ನಿಧಾನವಾಗಿ ಉಷ್ಣತೆ ಕಡಿಮೆಯಾಗಿ ತಂಪಾದ ಗಾಳಿ ಬೀಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಚಳಿಗಾಲ ಆರಂಭವಾಗಲಿದೆ, ಜನ ಸ್ವಿಟರ್, ಜರ್ಕಿನ್, ಬಿಸಿ ಬಿಸಿ ಊಟ, ಬೆಚ್ಚಗಿನ ಹಾಸಿಗೆ ಹೊರತೆಗೆಯುತ್ತಿದ್ದಾರೆ. ಚಳಿಗಾಲದಲ್ಲಿ ಗೀಸರ್ ಅಥವಾ ಹೀಟರ್ ಬಳಕೆಯಿಂದ ವಿದ್ಯುತ್ ಬಳಕೆ…