ಭಾನುವಾರ, 25 ಅಕ್ಟೋಬರ್ 2026
Trending

Tippu Jayanti

News

Tippu Jayanti: ರಾಜ್ಯದಲ್ಲಿ ಮತ್ತೆ ‘ಟಿಪ್ಪು ಜಯಂತಿ’ ಆರಂಭ ?! ಭಾರೀ ಕುತೂಹಲ ಕೆರಳಿಸಿದ ಕಾಂಗ್ರೆಸ್ ನಡೆ ?!

ರಾಜ್ಯ ಸರ್ಕಾರವು ಬಿಜೆಪಿಯವರು ರದ್ಧು ಮಾಡಿದ್ದ ಟಿಪ್ಪು ಜಯಂತಿಯನ್ನು(Tippu jayanti) ಮತ್ತೆ ಶುರುಮಾಡುತ್ತಾರಾ ಎಂಬ ಪ್ರಶ್ನೆಗಳು, ಗೊಂದಲಗಳು ರಾಜ್ಯದಲ್ಲಿ ಸದ್ಧುಮಾಡುತ್ತಿವೆ.