News
Yashwanth guruji: ಈ ಸಲ ಮೋದಿಗಿಲ್ಲ ಪ್ರಧಾನಿ ಪಟ್ಟ, ಈ ಮಹಿಳೆ ಕೈ ಸೇರಲಿದೆ ದೇಶದ ಅಧಿಕಾರ !! ಸ್ಪೋಟಕ ಭವಿಷ್ಯ ನುಡಿದ ಯಶ್ವಂತ್ ಗುರೂಜಿ
Yashwanth guruji: ಲೋಕಸಭಾ ಚುನಾವಣೆ(Lokasabha election)ಹತ್ತಿರಾಗುತ್ತಿದ್ದಂತೆ ಇಡೀ ದೇಶವೇ ಮೋದಿಯೇ ಪ್ರಧಾನಿ ಎಂದು ಹೇಳುತ್ತಿದೆ. ಅನೇಕ ಸಮೀಕ್ಷೆಗಳು ಕೂಡ ಬಿಜೆಪಿ ಹ್ಯಾಟ್ರಿಕ್ ಭಾರಿಸೋದು ಪಕ್ಕಾ ಎನ್ನುತ್ತಿವೆ. ಈ ನಡುವೆಯೇ ತುಮಕೂರಿನ ಯಶವಂತ್ ಗುರೂಜಿ ಅವರು ಸ್ಪೋಟಕ ಭವಿಷ್ಯ ನುಡಿದಿದ್ದು,…

