ಶನಿವಾರ, 24 ಅಕ್ಟೋಬರ್ 2026

Thyroid Symptoms

Health

Thyroid Symptoms: ಈ ಸಮಸ್ಯೆ ನಿಮಗೂ ಇದ್ಯಾ?: ಇದು ಥೈರಾಯ್ಡ್ ನ ಲಕ್ಷಣ ಆಗಿರಬಹುದು

Thyroid Symptoms: ಆರೋಗ್ಯದ ಕಾಳಜಿ ಮಾಡುವಲ್ಲಿ ಥೈರಾಯ್ಡ್ ಗ್ರಂಥಿಯ ಪಾತ್ರ ಬಹುಮುಖ್ಯವಾದುದಾಗಿದೆ. ಆದರೆ ಒಂದು ವೇಳೆ ಈ ಪ್ರಮುಖ ಹಾರ್ಮೋನುಗಳ ಸ್ರವಿಸುವಿಕೆಯಲ್ಲಿ ವ್ಯತ್ಯಾಸ ಕಾಣಿಸಿಕೊಂಡರೆ, ಥೈರಾಯ್ಡ್ ಸಂಬಂಧಿತ ಆರೋಗ್ಯ ಸಮಸ್ಯೆಗಳು ಶುರುವಾಗುತ್ತದೆ.