ಭಾನುವಾರ, 25 ಅಕ್ಟೋಬರ್ 2026

Thug life

News

Thug Life: ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ವಿಳಂಬ – ನಿರ್ಮಾಣ ಸಂಸ್ಥೆಗೆ ನಷ್ಟವಾಗಿದ್ದು ಎಷ್ಟು ಗೊತ್ತಾ?

Thug Life: “ಕನ್ನಡ ತಮಿಳಿನಿಂದ ಹುಟ್ಟಿದೆ" ಎಂಬ ನಟ ಕಮಲ್ ಹಾಸನ್‌ ಹೇಳಿಕೆಯಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಕರ್ನಾಟಕದಲ್ಲಿ ಅವರ 'ಥಗ್ ಲೈಫ್' ಸಿನಿಮಾ ಬಿಡುಗಡೆ ವಿಳಂಬವಾಗಿದ್ದು, ಇದರಿಂದಾಗಿ ಸಿನಿಮಾದ ನಿರ್ಮಾಣ ಸಂಸ್ಥೆಗೆ ₹30 ಕೋಟಿ ನಷ್ಟವಾಗಿದೆ.

News

Praveen Shetty: ಕರ್ನಾಟಕದಲ್ಲಿ ‘ಥಗ್ ಲೈಫ್’ ರಿಲೀಸ್ ಆದ್ರೆ ಟಿಕೆಟ್ ಖರೀದಿಸಿ ಫಿಲ್ಮ್ ನೋಡುತ್ತೇವೆ – ಕರವೇ ಪ್ರವೀಣ್ ಶೆಟ್ಟಿ ಅಚ್ಚರಿಗೆ ಹೇಳಿಕೆ

Praveen Shetty : ಕನ್ನಡದ ಹುಟ್ಟಿನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಕಮಲ್ ಹಾಸನ್ ಅವರ 'ಥಗ್ ಲೈಫ್' ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಿರಲು ಕನ್ನಡ ಪರ ಸಂಘಟನೆಗಳು ನಿರ್ಧರಿಸಿದ್ದವು.

News

Thug Life: ಕನ್ನಡದ ಕುರಿತು ವಿವಾದಾತ್ಮಕ ಹೇಳಿಕೆ – ಕಮಲ್ ಹಾಸನ್ ‘ ಥಗ್ ಲೈಫ್’ ಚಿತ್ರಕ್ಕೆ ಆದ ನಷ್ಟವೆಷ್ಟು?

Thug Life: ಕಮಲ್ ಹಾಸನ್ ಅವರು ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ.

News

Thug Life: ಕಮಲ್ ಹಾಸನ್ ಸಿನಿಮಾ ‘ಥಗ್ ಲೈಫ್’ ಕರ್ನಾಟಕದಲ್ಲಿ ಬ್ಯಾನ್ ಆದ್ರೆ ಎಷ್ಟು ಕೋಟಿ ನಷ್ಟವಾಗಬಹುದು?

Thug Life: ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾ (Thug Life) ಮುಂದಿನ ವಾರ (ಜೂನ್ 5) ರಿಲೀಸ್ ಆಗಲಿದೆ. ಆದರೆ ಕನ್ನಡದ ಬಗ್ಗೆ ಕಮಲ್ ಹಾಸನ್ ನೀಡಿದ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಥಗ್ ಲೈಫ್ಸಿನಿಮಾ ರಿಲೀಸ್ ಮಾಡಿದರೆ ಥಿಯೇಟರ್ ಸುಡುವ ಎಚ್ಚರಿಕೆಯನ್ನು ಕನ್ನಡ ಪರ ಸಂಘಟನೆಗಳು ನೀಡಿವೆ.