Death
New year: ಹೊಸ ವರ್ಷದ ಪಾರ್ಟಿ ಬಳಿಕ ಮೂವರು ಯುವಕರು ಉಸಿರುಗಟ್ಟಿ ಸಾವು
New year: ಹೊಸ ವರ್ಷದ ಸಂಭ್ರಮಾಚರಣೆ ಬಳಿಕ ಮೂರು ನೇಪಾಳಿ ಯುವಕರು ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ಹರಿಯಾಣದ ರೋಹ್ಟಕ್ನಲ್ಲಿ ನಡೆದಿದೆ.ರೋಹ್ಟಕ್ನ ಕಚಾ ಚಮಾರಿಯಾ ರಸ್ತೆಯಲ್ಲಿರುವ ಫಾರ್ಮ್ಹೌಸ್ನಲ್ಲಿ ಹೊಸ ವರ್ಷದ ಸಮಯಲ್ಲಿ ಅಡುಗೆ ಮಾಡಲು ಆಗಮಿಸಿದ್ದ ಮೂವರು ನೇಪಾಳಿ…
