G-GFTHW1YKW0
ಭಾನುವಾರ, 25 ಅಕ್ಟೋಬರ್ 2026
Trending

this team?

News

IPL-19: ಒಂದೇ ವರ್ಷಕ್ಕೆ ಡೆಲ್ಲಿ ಟೀಮ್ ಗೆ ರಾಹುಲ್ ಬೈ ಬೈ? ಈ ತಂಡಕ್ಕೆ ಸೇರ್ಪಡೆ?

IPL-19: ಐಪಿಎಲ್ ನಲ್ಲಿ ಲಕ್ನೋದಿಂದ ಡೆಲ್ಲಿ ತಂಡ ಸೇರಿಕೊಂಡಿದ್ದ ಕೆಎಲ್ ರಾಹುಲ್ ಒಂದೇ ವರ್ಷಕ್ಕೆ KKR ತಂಡವನ್ನು ಸೇರಿಕೊಳ್ಳಲಿದ್ದಾರೆ ಮಾತು ಕೇಳಿಬರುತ್ತಿದೆ.