ಶನಿವಾರ, 24 ಅಕ್ಟೋಬರ್ 2026

This grain is better

News

Weight Loss: ದೇಹದ ತೂಕವನ್ನು ಕಡಿಮೆ ಮಾಡಬೇಕೇ? ತೊಗರಿ, ಕಡಲೆ, ಹೆಸರುಕಾಳಿಗಿಂತಲೂ ಈ ಧಾನ್ಯ ಉತ್ತಮ

Weight Loss: ದೇಹಕ್ಕೆ ಪ್ರೋಟೀನ್ ಒದಗಿಸಲು ಅನೇಕ ಜನರು ದ್ವಿದಳ ಧಾನ್ಯಗಳಾದ ತೊಗರಿ, ಉದ್ದಿನಬೇಳೆ, ಚೆನ್ನಂಗಿ, ಕಡಲೆ ಮತ್ತು ಬಟಾಣಿಗಳನ್ನು ಸೇವಿಸುತ್ತಾರೆ.