ಶನಿವಾರ, 24 ಅಕ್ಟೋಬರ್ 2026

these 2 taluks tomorrow

latest

ಎಣ್ಣೆಪ್ರಿಯರಿಗೆ ಶಾಕಿಂಗ್ ನ್ಯೂಸ್ | ಇಂದು ಮದ್ಯ ಮಾರಾಟ ಬಂದ್!

ಸಾವಿರಾರು ದತ್ತಮಾಲಾಧಾರಿಗಳು ಅರೇಹಳ್ಳಿ, ಬೇಲೂರು ಮಾರ್ಗವಾಗಿ ಚಿಕ್ಕಮಗಳೂರಿಗೆ ತೆರಳಲಿರುವ ಹಿನ್ನೆಲೆ ಮದ್ಯ ಮಾರಾಟ ಬಂದ್ ಮಾಡಲಾಗಿದೆ. ಹಾಗಾಗಿ ಚಿಕ್ಕಮಗಳೂರಿನ ಪಕ್ಕದ ಜಿಲ್ಲೆ ಹಾಸನದ 2 ತಾಲೂಕುಗಳಲ್ಲಿ ನಾಳೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ…