ಸೋಮವಾರ, 26 ಅಕ್ಟೋಬರ್ 2026
Trending

There is poison in your husband’s semen

News

Kanyakumari : ‘ನಿನ್ನ ಗಂಡನ ವೀರ್ಯದಲ್ಲಿ ವಿಷವಿದೆ, ಬಾ ನನ್ನ ಜೊತೆ ಮಲಗು’ – ವಿವಾಹಿತ ಮಹಿಳೆಗೆ ಕಿರುಕುಳ, ಕ್ರೈಸ್ತ ಪಾದ್ರಿ ಅರೆಸ್ಟ್

Kanyakumari: 'ನಿನ್ನ ಗಂಡನ ಆರೋಗ್ಯ ಸರಿ ಇಲ್ಲ, ಆತನ ವೀರ್ಯದಲ್ಲಿ ವಿಷವಿದೆ. ಹಾಗಾಗಿ ನೀನು ನನ್ನ ಜೊತೆ ಮಲಗು' ಎಂದು ವಿವಾಹಿತ ಮಹಿಳೆಯೊಬ್ಬಳೇಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಡಿ ಕ್ರೈಸ್ತ ಪಾದ್ರಿ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.