ಭಾನುವಾರ, 25 ಅಕ್ಟೋಬರ್ 2026

Theatre ticket 75rs only

Interesting

ಈ ಒಂದು ದಿನ ದೇಶದಾದ್ಯಂತ ಚಲನಚಿತ್ರ ಟಿಕೆಟ್‌ಗಳ ಬೆಲೆ ಕೇವಲ 75 ರೂ.!

ಸಿನಿಮಾ ಪ್ರಿಯರನ್ನು ತಮ್ಮಿಷ್ಟದ ಚಿತ್ರ ಮಂದಿರಗಳಲ್ಲಿ ಸಂತೋಷದಿಂದ ಒಂದು ದಿನ ಕಳೆಯಲು ದೇಶದಾದ್ಯಂತ ಚಲನಚಿತ್ರ ಟಿಕೆಟ್‌ಗಳ ಬೆಲೆ ಕೇವಲ ರೂ. 75 ಆಗಿರಲಿದೆ. ಹೌದು.ರಾಷ್ಟ್ರೀಯ ಸಿನಿಮಾ ದಿನವಾದ ಸೆಪ್ಟೆಂಬರ್ 16ರಂದು ಭಾರತದಲ್ಲಿ ದೇಶದಾದ್ಯಂತ ಚಲನಚಿತ್ರ ಟಿಕೆಟ್‌ಗಳ ಬೆಲೆ ಕೇವಲ…