ಸೋಮವಾರ, 26 ಅಕ್ಟೋಬರ್ 2026
Trending

the woman died instantly in karwar The parents blamed the doctor’s negligence

National

Uttara Kannada news: ಪ್ಯಾರಲಿಸಿಸ್‌ ಬಾರದಂತೆ ಮುನ್ನೆಚ್ಚರಿಕೆಯಾಗಿ ಇಂಜೆಕ್ಷನ್‌ ಪಡೆದ ಮಹಿಳೆ ಆಸ್ಪತ್ರೆಯಲ್ಲೇ ಕುಸಿದು ಸಾವು! ಕುಟುಂಬಸ್ಥರ ಆಕ್ರೋಶ

Uttara Kannada news: ಇಂಜೆಕ್ಷನ್‌ ತೆಗೆದುಕೊಳ್ಳುತ್ತಿದ್ದಂತೆ ಮಹಿಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಮೃತಳ ಪೋಷಕರು ಆರೋಪ ಮಾಡಿದ್ದಾರೆ.