ಶುಕ್ರವಾರ, 6 ನವೆಂಬರ್ 2026

the same age as his granddaughter

News

ಮೊಮ್ಮಗಳ ವಯಸ್ಸಿನ 20ರ ಯುವತಿಯನ್ನ ಮದುವೆಯಾದ 70ರ ಮಾಜಿ ಕಾರ್ಪೋರೇಟರ್!!

70 ವರ್ಷದ ಸಮಾಜವಾದಿ ಪಕ್ಷದ ಮಾಜಿ ಕಾರ್ಪೋರೇಟರ್ ಹಾಜಿ ಖಲೀಲ್ ಅವರು ತಮ್ಮ ಮೊಮ್ಮಗಳ ವಯಸ್ಸಿನ 20 ವರ್ಷದ ಯುವತಿಯನ್ನು ಮದುವೆಯಾಗಿದ್ದಾನೆ. ಈಗ ಈ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಉತ್ತರ ಪ್ರದೇಶದ ಘಾಜಿಯಾಬಾದ್‌ನ ಕೈಲಾ ಭಟ್ಟಾ ಪ್ರದೇಶದ…