ಶನಿವಾರ, 24 ಅಕ್ಟೋಬರ್ 2026

the python

ಕೃಷಿ

ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಗಬಕ್ಕನೆ ನುಂಗಿದ ಹೆಬ್ಬಾವು | ಭಯ ಪಡೋ ಫೋಟೋ ವೈರಲ್!!!

ಹಾವು ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಭಯನೇ. ಅದರಲ್ಲೂ ಹೆಬ್ಬಾವು ಅಂದ್ರೆ ಇನ್ನಷ್ಟು ಭಯ. ಅಚ್ಚರಿ ಪಡುವ ವಿಷಯವೇನೆಂದರೆ ಭಾರಿ ಗಾತ್ರದ ಹೆಬ್ಬಾವೊಂದು 54 ವರ್ಷ ಮಹಿಳೆಯನ್ನು ಜೀವಂತವಾಗಿ ನುಂಗಿರುವ ಭಯಾನಕ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಜಹ್ವಾಹ್…