ಭಾನುವಾರ, 25 ಅಕ್ಟೋಬರ್ 2026
Trending

The president Draupadi Murmu

News

Gujarat: ಡಾ. ಆರ್. ಕೆ. ನಾಯರ್ ನಿರ್ಮಾಣದ ಸ್ಮೃತಿ ವನಕ್ಕೆ ಭೇಟಿ ನೀಡಿದ ರಾಷ್ಟ್ರಪತಿ; ಸುಳ್ಯದ ಸಾಧಕನಿಗೆ ಹೆಮ್ಮೆಯ ಕ್ಷಣ

Gujarat: ಗುಜರಾತ್ (Gujarat) ರಾಜ್ಯದ ಕಳ್ ಜಿಲ್ಲೆಯ ಭುಜ್ ನಲ್ಲಿ ಭೂಕಂಪ ಸಂತ್ರಸ್ತರ ನೆನಪಲ್ಲಿ ನಿರ್ಮಾಣಗೊಂಡಿರುವ ಸ್ಮೃತಿ ವನಕ್ಕೆ ಇಂದು ರಾಷ್ಟ್ರ ಪತಿ ದೌಪತಿ ಮುರ್ಮು ಭೇಟಿ ನೀಡಿದರು. ಇಲ್ಲಿ ಗ್ರೀನ್ ಹೀರೋ ಆಫ್ ಇಂಡಿಯಾ, ಸುಳ್ಯದವರಾದ ಡಾ. ಆರ್. ಕೆ. ನಾಯರ್ ಅತಿ ದೊಡ್ಡ ಮಿಯಾವಿಕಿ ಅರಣ್ಯ ಬೆಳೆಸಿದ್ದು ಇದನ್ನು ವೀಕ್ಷಿಸಿದ ರಾಷ್ಟ್ರ ಪತಿಗಳು ಖುಷಿಪಟ್ಟರು. ಅಲ್ಲಿ ಗಿಡಗಳನ್ನೂ ನೆಟ್ಟರು.

News

Rastrapati Bhavan: ದೇಶದ ಇತಿಹಾಸದಲ್ಲೇ ಮೊದಲು – ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ ಮದುವೆ!! ರಾಜಕಾರಣಿಗಳ, ಉದ್ಯಮಿಗಳ, ಸೆಲೆಬ್ರಿಟಿಗಳದ್ದಲ್ಲ, ಮತ್ಯಾರದ್ದು?

Rastrapati Bhavan: ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ರಾಷ್ಟ್ರಪತಿ ಭವನವು ಮದುವೆ ಸಮಾರಂಭವೊಂದಕ್ಕೆ ಸಾಕ್ಷಿಯಾಗಲಿದೆ.

News

Sonia Gandhi : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ‘Poor lady’ ಎಂದು ವಿವಾದದ ಕಿಡಿ ಹೊತ್ತಿಸಿದ ಸೋನಿಯಾ ಗಾಂಧಿ !! ವಿಡಿಯೋ ವೈರಲ್

Sonia Gandhi: ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು 'poor lady' ಇಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸಂಬಧಿಸಿದ್ದು ಇದು ದೇಶಾದ್ಯಂತ ವಿವಾದವನ್ನು ಸೃಷ್ಟಿಸಿದೆ.