News
The Kerala Story: ಕೇರಳ ಸ್ಟೋರಿ ಸಕ್ಸಸ್ ತಡೆಯಲು ಯಾರಿಗೂ ಸಾಧ್ಯ ಆಗಲಿಲ್ಲ, ಅದಾ ಶರ್ಮಾ ಕಮಲ್ ಹಾಸನ್ ಗೆ ಟಾಂಟ್
ದಿ ಕೇರಳ ಸ್ಟೋರಿ' (The Kerala Story) ಚಿತ್ರ ಭಾರೀ ವಿರೋಧದ ನಡುವೆಯೂ ಬಾಕ್ಸಾಫೀಸ್ ಭರ್ಜರಿಯಾಗಿ ಖಜಾನೆ ತುಂಬಿಸಿದೆ.
ದಿ ಕೇರಳ ಸ್ಟೋರಿ' (The Kerala Story) ಚಿತ್ರ ಭಾರೀ ವಿರೋಧದ ನಡುವೆಯೂ ಬಾಕ್ಸಾಫೀಸ್ ಭರ್ಜರಿಯಾಗಿ ಖಜಾನೆ ತುಂಬಿಸಿದೆ.
ಈ ಚಿತ್ರವನ್ನು (The Kerala Story) ತೆರಿಗೆ ಮುಕ್ತಗೊಳಿಸಿದ್ದಕ್ಕಾಗಿ ಬಿಜೆಪಿಯ ಎಲ್ಲ ನಾಯಕರು ಸಿಎಂ ಚೌಹಾಣ್ ಅವರಿಗೆ ಧನ್ಯವಾದ ಸಲ್ಲಿಸಿದ್ದರು.