News
Pregnant Offer: 25 ವರ್ಷದೊಳಗಿನ ವಿದ್ಯಾರ್ಥಿನಿಯರು ಗರ್ಭಿಣಿಯಾದರೆ ₹81,000 – ಇಂಥ ಆಫರ್ ಕೊಟ್ಟ ದೇಶ ಯಾವುದು ಗೊತ್ತಾ?
Pregnant Offer: ಮಾಸ್ಕೋ ಟೈಮ್ಸ್ ವರದಿಯ ಪ್ರಕಾರ, ರಷ್ಯಾದ ಜನನ ಪ್ರಮಾಣ ಕುಸಿಯುತ್ತಿರುವುದನ್ನು ಸುಧಾರಿಸಲು ಈ ವರ್ಷದ ಜನವರಿ 1ರಿಂದ ಕರೇಲಿಯಾದ ಸ್ಥಳೀಯಾಡಳಿತವು ಹೊಸ ಯೋಜನೆ ಜಾರಿಗೆ ತಂದಿದೆ.
