ಭಾನುವಾರ, 25 ಅಕ್ಟೋಬರ್ 2026
Trending

Thai Restaraunt

Health

ಗ್ರಾಹಕರನ್ನು ಸೆಳೆಯಲು ಆಹಾರದಲ್ಲಿ ಗಾಂಜಾ ಬೆರೆಸಿ ಕೊಡುತ್ತಿದ್ದ ರೆಸ್ಟೋರೆಂಟ್ | ಇಲ್ಲಿ ಆಹಾರ ಸೇವಿಸಿದ ಮಂದಿಗೆ ನಶೆಯಲ್ಲಿ ತೇಲುತ್ತಿರುವ ಅನುಭವ| ಮಹಿಳೆಯೊಬ್ಬರಿಂದ ಪೊಲೀಸರಿಗೆ ದೂರು

ಇಂದು ಎಲ್ಲೆಲ್ಲೂ ಪೈಪೋಟಿ ನಡೆಯುವುದೇ ಹೆಚ್ಚು. ರೆಸ್ಟೋರೆಂಟ್, ಬಿಸಿನೆಸ್ ಫೀಲ್ಡ್ ಎಲ್ಲಾ ಕಡೆ ಇದು ಅತ್ಯಗತ್ಯವಾಗಿ ಪರಿಣಮಿಸಿದೆ. ರೆಸ್ಟೋರೆಂಟ್ ನಲ್ಲಿ ಕೂಡಾ ವಿವಿಧ ಬಗೆಯ ತಿಂಡಿಗೆ ಹೆಚ್ಚು ರುಚಿ ಕೊಡಲು ಶೆಫ್ ನವರು ಅದಕ್ಕೆ ತಮ್ಮದೇ ಆದ ಮಸಾಲಾ…