ಶನಿವಾರ, 24 ಅಕ್ಟೋಬರ್ 2026

Terrorrist

International

ಭಾರತದ ಮೇಲೆ ದಾಳಿ ಮಾಡಲು ಪಾಪಿ ಪಾಕಿಸ್ತಾನ ಒಳಸಂಚು | ಸೆರೆ ಸಿಕ್ಕ ಉಗ್ರನಿಂದ ಸ್ಫೋಟಕ ಮಾಹಿತಿ

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಸೆರೆಯಾದ ಪಾಕಿಸ್ತಾನಿ ಉಗ್ರನಿಗೆ ಅಲ್ಲಿನ ಗುಪ್ತಚರ ದಳವು ಭಾರತದ ಸೇನಾ ನೆಲೆ ಮೇಲೆ ದಾಳಿ ನಡೆಸಲು ₹30 ಸಾವಿರ ಕೊಟ್ಟಿರುವುದು ತನಿಖೆಯಲ್ಲಿ ಹೊರಬಂದಿದೆ. ಬಂಧಿತ ಉಗ್ರ, 32 ವರ್ಷದ ತಬರಕ್‌ ಹುಸೈನ್‌…