Rohan Bopanna: ಭಾರತೀಯ ಟೆನಿಸ್ ತಾರೆ ರೋಹನ್ ಬೋಪಣ್ಣ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ
Rohan Bopanna: ಭಾರತೀಯ ಟೆನಿಸ್‌ನ ದೀರ್ಘಕಾಲೀನ ದಿಗ್ಗಜ, ಎರಡು ಬಾರಿಯ ಗ್ರಾಂಡ್ ಸ್ಲಾಮ್ ಚಾಂಪಿಯನ್ ರೋಹನ್ ಬೋಪಣ್ಣ ಶನಿವಾರ ವೃತ್ತಿಪರ ಕ್ರೀಡೆಯಿಂದ ನಿವೃತ್ತಿ ಘೋಷಿಸಿದ್ದಾರೆ. 20 ವರ್ಷಗಳ ವೃತ್ತಿಜೀವನದ ನಂತರ, ಬೋಪಣ್ಣ ಆನ್‌ಲೈನ್ ಪೋಸ್ಟ್‌ನಲ್ಲಿ “ನನ್ನ ರಾಕೆಟ್‌ಗೆ ವಿದಾಯ…








