latest
ಕಡಬ : ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದಿಂದ ಚಿನ್ನ ,ಬೆಳ್ಳಿಯ ಆಭರಣ ,ಡಿವಿಆರ್,ಹಾರ್ಡ್ ಡಿಸ್ಕ್ ,ಮಾನಿಟರ್ ಕಳ್ಳತನ
ಕಡಬ: ಕಡಬ ತಾಲೂಕಿನ ಬಲ್ಯ ಗ್ರಾಮದ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ. ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಚಿನ್ನ , ಬೆಳ್ಳಿಯ ಆಭರಣ ಹಾಗೂ ಸಿ ಸಿ ಕ್ಯಾಮರದ ಪರಿಕರಗಳನ್ನು ಕಳವು ಮಾಡಿದ್ದಾರೆ. ಈ ಘಟನೆ…

