Entertainment
Shakila: ದೊಡ್ಮನೆಗೆ ಗ್ರ್ಯಾಂಡ್ ಎಂಟ್ರಿ ನೀಡಲಿದ್ದಾರೆ ನಟಿ ಶಕೀಲಾ!!! ಎಷ್ಟು ಸಂಭಾವನೆ?
Actress Shakeela is entering 'Bigg Boss' house for the 2nd time
Actress Shakeela is entering 'Bigg Boss' house for the 2nd time
ಬಿಗ್ ಬಾಸ್ ಶೋ ತನ್ನ ವಿಭಿನ್ನತೆಯಿಂದ ಜನಮನದಲ್ಲಿ ನೆಲೆಸಿ ಸಾಕಷ್ಟು ಯಶಸ್ಸು ಗಳಿಸಿ, ಜನಪ್ರೀಯವಾಗಿದೆ. ಇದೀಗ ಬಿಗ್ ಬಾಸ್ ಕನ್ನಡ, ಹಿಂದಿ, ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಆರಂಭವಾಗಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್, ಹಿಂದಿಯಲ್ಲಿ ಸಲ್ಮಾನ್ ಖಾನ್, ತೆಲುಗಿನಲ್ಲಿ ಅಕ್ಕಿನೇನಿ…