ಭಾನುವಾರ, 25 ಅಕ್ಟೋಬರ್ 2026
Trending

Telangana student gives birth in toilet news

Crime

ಪರೀಕ್ಷೆ ಬರೆಯುವಾಗಲೇ ಕಾಡಿದ ಹೊಟ್ಟೆನೋವು, ಟಾಯ್ಲೆಟ್‌ನಲ್ಲಿ ಮಗುವಿಗೆ ಜನನ, ಮಗುವನ್ನು ಡಸ್ಟ್‌ಬಿನ್‌ಗೆ ಎಸೆದ ವಿದ್ಯಾರ್ಥಿನಿ ತಾಯಿ

16 ವರ್ಷದ ವಿದ್ಯಾರ್ಥಿನಿ ಪರೀಕ್ಷೆ ಮುಗಿಸಿ ನಂತರ ತೀವ್ರ ಹೊಟ್ಟೆನೋವಿನಿಂದ ಬಳಲಿದ್ದು, ತನ್ನ ತಾಯಿ ಜೊತೆ ಆಸ್ಪತ್ರೆಗೆ ತೆರಳಿದ್ದಾಳೆ. ಕೆಲ ಪರೀಕ್ಷೆ ನಡೆದಿದ್ದು, ಆದರೆ ಅಷ್ಟರಲ್ಲೇ ವಿದ್ಯಾರ್ಥಿನಿ ಹೊಟ್ಟೆನೋವು ಹೆಚ್ಚಾಗಿದ್ದು, ವಾಶ್‌ರೂಂಗೆ ಹೋಗಿದ್ದಾಳೆ. ಅದರೆ ಅಲ್ಲಿ ಒಂದು ಮಗುವಿಗೆ…