News
Tejas Express : ದೇಶದ ಮೊದಲ ಖಾಸಗಿ ರೈಲು ‘ತೇಜಸ್’ ಬಗ್ಗೆ ನಿಮಗೆಷ್ಟು ಗೊತ್ತು? ಟಿಕೆಟ್ ಬೆಲೆ, ಸೌಕರ್ಯದ ಬಗ್ಗೆ ಕೇಳಿದ್ರೆ ಸುಸ್ತು ಹೊಡೆಯುತ್ತೀರಾ
Tejas Express : ಭಾರತೀಯ ರೈಲ್ವೆ ಇಲಾಖೆ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಭಾರತೀಯ ರೈಲ್ವೆ ಜಾಲವು ವಿಶ್ವದ ಅತಿ ದೊಡ್ಡ ರೈಲ್ವೆ ಜಾಲಗಳಲ್ಲಿ ಒಂದು.

