Teeth Care: ಹಲ್ಲು ಹಳದಿಗಟ್ಟಿದೆಯೇ? ಬಿಳಿಯಾಗಿಸಿ ಫಳಫಳ ಹೊಳೆಯೋ ತಂತ್ರ ಇಲ್ಲಿದೆ!
ಹಲ್ಲು ಹಳದಿಯಾಗುವುದು ಅಥವಾ ಹಲ್ಲುಗಳ ಮೇಲಿನ ಮೊಂಡುತನದ ಹಳದಿ ಪ್ಯಾಚ್ ಗಳನ್ನು ತೆಗೆಯುವುದು ಸಾಧ್ಯವಾಗುವುದಿಲ್ಲ ಎಂಬ ಹಲವರ ಕಲ್ಪನೆ ತಪ್ಪು.
ಹಲ್ಲು ಹಳದಿಯಾಗುವುದು ಅಥವಾ ಹಲ್ಲುಗಳ ಮೇಲಿನ ಮೊಂಡುತನದ ಹಳದಿ ಪ್ಯಾಚ್ ಗಳನ್ನು ತೆಗೆಯುವುದು ಸಾಧ್ಯವಾಗುವುದಿಲ್ಲ ಎಂಬ ಹಲವರ ಕಲ್ಪನೆ ತಪ್ಪು.
ChatGPT:17 ವೈದ್ಯರು ಪತ್ತೆಹಚ್ಚಲಾಗದೆ ಇದ್ದ ಸಮಸ್ಯೆಗೆ ಚಾಟ್‌ಜಿಪಿಟಿ ಪಟಾ-ಪಟ್ ಎಂದು ಕೆಲವೇ ಹೊತ್ತಲ್ಲಿ ಮೂಲ ಸಮಸ್ಯೆಯನ್ನ ಪತ್ತೆಹಚ್ಚಿದ ಅಪರೂಪದ ಘಟನೆ ವರದಿಯಾಗಿದೆ.
ಸಣ್ಣ ಮಕ್ಕಳ ವಿಚಾರಕ್ಕೆ ಬಂದಾಗ ಪೋಷಕರು ತುಂಬಾ ಜಾಗರೂಕತೆಯಿಂದ ಇರಬೇಕು. ಅವರನ್ನು ಸೂಕ್ಷ್ಮವಾಗಿ ಕಾಳಜಿ ಮಾಡಬೇಕು.
ಮುಖದ ಸೌಂದರ್ಯ ಹೆಚ್ಚಿಸಲು ನಗು ಅತ್ಯಗತ್ಯ. ಇದರ ಜತೆ ಸೌಂದರ್ಯದ ಹೊಳಪಿಗೆ ಬಿಳಿ ಹಲ್ಲುಗಳು ಮುಖ್ಯ ಪಾತ್ರ ವಹಿಸುತ್ತವೆ. ಪ್ರತಿ ದಿನ ಹಲ್ಲುಗಳ ಸಂರಕ್ಷಣೆಗಾಗಿ ಶುಚಿಗೊಳಿಸುತ್ತೇವೆ. ಆದರೆ, ಅನಾರೋಗ್ಯಕರ ಜೀವನ ಶೈಲಿಯಿಂದ ಅನೇಕರು ಹಲ್ಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅವುಗಳಲ್ಲಿ…
ಹಲ್ಲುಗಳು ಓರೆ ಕೋರೆಯಾಗಿ ಮುಂದಕ್ಕೆ ಬಾಗಿವೆ ಎಂದು ಯುವಕನನ್ನು ಕೆಲಸಕ್ಕೆ ಸೇರಿಸಲು ನಿರಾಕರಿಸಿದ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಕೇರಳದ ಬುಡಕಟ್ಟು ಸಮುದಾಯದ ಜನರು ಕಡು ಬಡತನದ ನಡುವೆ ವಾಸಿಸುತ್ತಿದ್ದಾರೆ ಮತ್ತು ತಮ್ಮ ಜೀವನ ನಿರ್ವಹಣೆಗಾಗಿ ಅರಣ್ಯವನ್ನು ಹೆಚ್ಚು ಅವಲಂಬಿಸಿದ್ದಾರೆ.…
ದಂತವನ್ನು ಜೋಪಾನ ಮಾಡುವುದು ಸುಲಭ. ಆದ್ರೆ ಅಷ್ಟೇ ಬೇಗ ಹಾಳುಗೆಡುತ್ತದೆ ಎನ್ನುವುದು ಸತ್ಯ. ಯಾಕೆಂದ್ರೆ ಇದರಲ್ಲಿ ಸೂಕ್ಷ್ಮಾಣು ಜೀವಿಗಳು ವೃದ್ಧಿಸುವುದು ಬೇಗ. ತುಂಬಾ ಸಂರಕ್ಷಣೆಯನ್ನು ಮಾಡುತ್ತಲೇ ಇರಬೇಕು. ಇದರಿಂದ ಹುಳುಕುಗಳು ಕಡಿಮೆಯಾಗುತ್ತದೆ. ಇದರ ಸಂರಕ್ಷಣೆಗೆ ಒಂದಷ್ಟು ಟಿಪ್ಸ್ ಇಲ್ಲಿವೆ…
ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಹರಸಾಹಸ ಪಡುವುದು ಸಾಮಾನ್ಯ. ಆದರೆ, ತ್ವಚೆ, ಮುಖ,ಹಲ್ಲಿನ, ಕೂದಲಿನ ಸೌಂದರ್ಯದ ಬಗ್ಗೆ ಎಷ್ಟೇ ಗಮನ ಹರಿಸಿದರೂ ಕೂಡ ಸಾಲದು.ನಗುವ ಸುಂದರ ವದನದ ಜೊತೆಗೆ ಹಲ್ಲುಗಳು ಕಾಣುವಾಗ ಅದರ…
ಮಂಗಳೂರು : ನವಜಾತ ಶಿಶುಗಳ ಬಾಯಿಯಲ್ಲಿ ಹಲ್ಲುಗಳು ಇರುವುದಿಲ್ಲ. ಆದರೆ ಮಂಗಳೂರಿನಲ್ಲಿ ಹುಟ್ಟಿದ ಈ ಶಿಶುವೊಂದರ ಬಾಯಿಯಲ್ಲಿ ಹಲ್ಲುಗಳೆರಡು ಕಾಣಿಸಿಕೊಂಡಿದೆ. ಕಾಸರಗೋಡಿನ ಮಂಜೇಶ್ವರ ಮೂಲದ ದಂಪತಿಯ ಈ ಶಿಶು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಮೀಯಪದವಿನ…
ಅಹಮದಾಬಾದ್ : ಪತ್ನಿಯೊಬ್ಬಳು ಪತಿಯ ಅಸ್ವಾಭಾವಿಕ ಲೈಂಗಿಕತೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು, ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ ಕುತೂಹಲದ ತೀರ್ಪೊಂದನ್ನು ನೀಡಿದೆ. ಈ ರೀತಿಯ ಅಸ್ವಾಭಾವಿಕ ಲೈಂಗಿಕತೆಗೆ ಕೃತಕ ಹಲ್ಲನ್ನು ಗಂಡ ಬಳಸುತ್ತಿದ್ದರಿಂದ ಆ ಹಲ್ಲನ್ನು ಕೀಳುವಂತೆ ಕೋರ್ಟ್ ಹೇಳಿದೆ!…