News
AC System: ಬೇಸಿಗೆ ಆರಂಭವಾಗ್ತಾ ಇದೆ, ಎಸಿ ಆನ್ ಮಾಡುವ ಮುನ್ನ ಈ ಟಿಪ್ಸ್ ಆಫ್ ಫಾಲೋ ಮಾಡಲೇಬೇಕು
ದೇಶದ ಹಲವೆಡೆ ಚಳಿಗಾಲ ಮುಗಿದು ಬಿಸಿಲಿನ ಝಳ ಶುರುವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಉರಿ ಬಿಸಿಯೂ ಬರಲಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ತಮ್ಮ ಮನೆಗಳಲ್ಲಿ ಎಸಿ ಮತ್ತು ಕೂಲರ್‌ಗಳನ್ನು ಅಳವಡಿಸಲು ಪ್ರಾರಂಭಿಸುತ್ತಾರೆ. ಆದರೆ, ನಿಮ್ಮ ಮನೆಯಲ್ಲಿ ಎಸಿ ಬಳಸಿದರೆ..…

