ಸೋಮವಾರ, 26 ಅಕ್ಟೋಬರ್ 2026
Trending

Tea for 5 rupees

latest

ಕೈ ಕೊಟ್ಟ ಪ್ರೇಯಸಿಯ ಹೆಸರಲ್ಲೇ ಓಪನ್ ಆಯ್ತು ಟೀ ಶಾಪ್ | ಪ್ರೀತಿಯಲ್ಲಿ ವಂಚಿತರಿಗೆ 50% ಡಿಸ್ಕೌಂಟ್ ಆಫರ್ ಬೇರೆ!

ಪ್ರೀತಿಯಲ್ಲಿ ಕಹಿ ಉಂಡ ವ್ಯಕ್ತಿಯೊಬ್ಬ ಕೈಕೊಟ್ಟ ಪ್ರಿಯತಮೆಯ ನೆನಪಿಗಾಗಿ ಅವಳದೇ ಹೆಸರಿನಲ್ಲಿ ಚಹಾದಂಗಡಿಯನ್ನು ತೆರೆದು ಇತರರ ಬಾಯಿ ಸಿಹಿ ಮಾಡಲು ಹೊರಟಿದ್ದಾನೆ ! ಅಲ್ಲದೆ ಆತನ ಟೀ ಶಾಪ್ ನಲ್ಲಿ ಪ್ರೇಯಸಿಯಿಂದ ಮೋಸ ಹೋದವರಿಗೆ ಡಿಸ್ಕೌಂಟ್ ಬೆಲೆಯಲ್ಲಿ ಚಹಾ…