ಶನಿವಾರ, 24 ಅಕ್ಟೋಬರ್ 2026

Tax notice

News

Scam: ಕಾರ್ಮಿಕನ ಖಾತೆಗೆ ಬಂದು ಸೇರಿತು ಭರ್ಜರಿ 200 ಕೋಟಿ ರೂ!!! ಆದಾಯ ಇಲಾಖೆಯಿಂದ ನೋಟಿಸ್‌ ಬಂದಾಗ ಬಡ ಕಾರ್ಮಿಕ ಮಾಡಿದ್ದೇನು ಗೊತ್ತೇ?

Rs.200 Crore Deposited in Bank: ದಿನಗೂಲಿ ಕಾರ್ಮಿಕನೋರ್ವನ ಬ್ಯಾಂಕ್‌ ಖಾತೆಯಲ್ಲಿ (Daily Worker in Delhi) ಸುಮಾರು 200 ಕೋಟಿ ಹಣ ಜಮಾ ಆಗಿರುವುದು ಕಂಡು ಬಂದಿದ್ದು, ನಿಜಕ್ಕೂ ಸಂಚಲನ ಮೂಡಿಸಿದೆ. ಈ ಘಟನೆಗೆ ಪೂರಕವಾಗಿ ಆದಾಯ…