ಶನಿವಾರ, 24 ಅಕ್ಟೋಬರ್ 2026

tasty chocolate

Interesting

ನಿಮಗೆ ಗೊತ್ತಾ? 16ನೇ ಶತಮಾನದ ವರೆಗೂ ಚಾಕೋಲೇಟ್ ಕಹಿಯಾಗಿಯೇ ಇತ್ತು! ಅರೇ, ಹಾಗಿದ್ರೆ ಇದು ಸಿಹಿಯಾಗಿ ಬದಲಾದ್ದು ಹೇಗೆ?

ಚಾಕೋಲೇಟ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಚಾಕೋಲೇಟ್ ತಿನ್ನದ ವ್ಯಕ್ತಿಗಳಿಲ್ಲ. ಮಕ್ಕಳಿಂದ ಹಿಡಿದು ಅದರ ಹೆಸರು ಕೇಳ್ತಿದ್ದಂತೆ ಬಾಯಲ್ಲಿ ನೀರು ಬಂದುಬಿಡುತ್ತದೆ. ಊಟವಾದ್ಮೇಲೆ ಒಂದ್ಚೂರು ಸಿಹಿ ಬೇಕು ಎನ್ನಿಸಿದಾಗ ಕೈ ಹೋಗೋದು ಚಾಕೋಲೇಟ್ ಬಳಿ. ಒಟ್ನಲ್ಲಿ ಸಿಹಿ ಅಂದ್ರೆ…