ಶನಿವಾರ, 24 ಅಕ್ಟೋಬರ್ 2026

Tanjavur kulamangalam

News

ರೈತನೋರ್ವ ತನ್ನ ಮೇಕೆಗೆ ಮಳೆಯಿಂದ ರಕ್ಷಿಸಲು ಮಾಡಿದ ರೈನ್ ಕೋಟ್ | ವೀಡಿಯೊ ವೈರಲ್!

ರೈತರು ನಮ್ಮ ದೇಶದ ಬೆನ್ನೆಲುಬು ಆದರೆ ರೈತರು ಅನುಭವಿಸುವ ಕೆಲವೊಂದು ಸಮಸ್ಯೆಗಳು ಸರ್ಕಾರದ ಅರಿವಿಗೆ ಬರುವುದು ವಿರಳ. ಇತ್ತೀಚಿಗೆ ಅಕಾಲಿಕ ಮಳೆಯಿಂದ ಹಲವಾರು ಸಮಸ್ಯೆಯನ್ನು ರೈತರು ಅನುಭವಿಸುತ್ತಿದ್ದಾರೆ. ಇನ್ನು ಪ್ರಾಣಿ ಪಕ್ಷಿಗಳ ಹೈನುಗಾರಿಕೆ ಮಾಡಲು ಹೈರಾನು ಪಡಬೇಕಾಗುತ್ತದೆ. ಪ್ರಸ್ತುತ…