ಶನಿವಾರ, 24 ಅಕ್ಟೋಬರ್ 2026

Talaq

News

Udupi: ಉಡುಪಿ: ಮೊದಲ ಪತ್ನಿಗೆ ತಿಳಿಯದಂತೆ ಪತಿ ಎರಡನೇ ಮದುವೆ, ದುಬೈಗೆ ಹಾರಿದ ಜೋಡಿ, ಮೊಬೈಲ್‌ನಲ್ಲೇ ತಲಾಖೆ ನೀಡಿದ ವ್ಯಕ್ತಿ, ಮಹಿಳೆಯಿಂದ ದೂರು ದಾಖಲು

Udupi: ಉಡುಪಿ: ಎರಡನೇ ಮದುವೆಯಾಗಿ ದುಬೈಗೆ ಹೋಗಿದ್ದ ಪತಿಗೆ ಮೊದಲನೇ ಪತ್ನಿ ಕರೆ ಮಾಡಿದ್ದು, ವಿಚಾರಣೆ ಮಾಡಿದಾಗ ಮೂರು ಬಾರಿ ತಲಾಖ್‌ ಎಂದು ಮೊಬೈಲ್‌ನಲ್ಲೇ ಹೇಳಿದ್ದು, ಉಡುಪಿಯ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ದಕ್ಷಿಣ ಕನ್ನಡ

Mangaluru : ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿ ತ್ರಿವಳಿ ತಲಾಖ್ ನೀಡಿದ ಗಂಡ – ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

Mangaluru: ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೆ ದೈಹಿಕವಾಗಿ ಹಲ್ಲೆ ನಡೆಸಿ ಕಿರುಕುಳ ನೀಡಿದ್ದಲ್ಲೆ ತ್ರಿವಳಿ ತಲಾಖ್ ನೀಡಿದ ಪತಿ ವಿರುದ್ದ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆಯೊಂದು ಮಂಗಳೂರಲ್ಲಿ ನಡೆದಿದೆ.

latest

Sania Mirza: ಶೋಯೆಬ್‌ ಮಲಿಕ್‌ಗೆ ʼಖುಲಾʼ ನೀಡಿದ ಸಾನಿಯಾ!!! ಏನಿದು ಖುಲಾ? ತಲಾಕ್‌ಗಿಂತ ಇದು ಎಷ್ಟು ಭಿನ್ನ?

Sania Mirza Khula From Shoaib Malik: ಸಾನಿಯಾ ಮಿರ್ಜಾ, ಶೋಯೆಬ್ ಮಲಿಕ್ ಅವರು ಇದೀಗ ಬೇರ್ಪಟ್ಟಿದ್ದಾರೆ. ಶೋಯೆಬ್‌ ಮಲಿಕ್‌ ತಮ್ಮ ಮೂರನೇ ಮದುವೆಯ ಸುದ್ದಿ ಇದೀಗ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಶೋಯೆಬ್ ಮಲಿಕ್ ತನ್ನ ಹೊಸ ಪತ್ನಿ ಸನಾ…

latest

Talaq: ಸಹೋದರನಿಗೆ ಕಿಡ್ನಿ ದಾನ ಮಾಡಿದ ಅಕ್ಕ; 40 ಲಕ್ಷ ಬೇಡಿಕೆ ಇಟ್ಟ ಪತಿ, ಒಪ್ಪದ ಹೆಂಡತಿಗೆ ವಾಟ್ಸಪ್‌ನಲ್ಲೇ ತ್ರಿವಳಿ ತಲಾಖ್‌!!!

Lacknow News: ಸಹೋದರಿಯೊಬ್ಬಳು ತನ್ನ ಸಹೋದರನಿಗೆ ಕಿಡ್ನಿ ದಾನ ಮಾಡಿದ್ದಕ್ಕೆ ಪತಿಯೊಬ್ಬ ಹಣಕ್ಕಾಗಿ ಪೀಡನೆ ಮಾಡಿದ್ದಲ್ಲದೇ, ಆಕೆಗೆ ವಾಟ್ಸಪ್‌ ಮೂಲಕ ತ್ರಿವಳಿ ತಲಾಖೆ ಹೇಳಿ ವಿಚ್ಛೇದನ ನೀಡಿರುವ ವಿಲಕ್ಷಣ ಘಟನೆಯೊಂದು ಉತ್ತರಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ. ಇದೀಗ ಮಹಿಳೆ…

latest

Talaq: ತಾಳಿ ಕಟ್ಟಿ 12 ಗಂಟೆ ಆದದ್ದಷ್ಟೇ.. ಗಂಡನಿಗೆ ತ್ರಿವಳಿ ತಲಾಕ್ ಕೊಟ್ಟ ಹೆಂಡತಿ !!

Talaq: ಮದುವೆ ಆದಮೇಲೆ ಪತಿ ಪತ್ನಿ ನೂರಾರು ಕಾಲ ಸುಖವಾಗಿ ಬಾಳಬೇಕು ಎಂದು ಎಲ್ಲರೂ ಹಾರೈಕೆ ಮಾಡುತ್ತಾರೆ. ಆದರೆ ಇಲ್ಲೊಂದು ಮದುವೆ ಕೆಲವೇ ಘಂಟೆಗಳಲ್ಲಿ ಮುರಿದು ಬಿದ್ದಿದೆ. ಹೌದು, ಅಕ್ಟೋಬರ್ 29 ರಂದು ಪಾಟ್ನಾದ ಫುಲ್ವಾರಿ ಷರೀಫ್ ಪ್ರದೇಶದಲ್ಲಿ…

latest

Sullia: ವಿದೇಶದಿಂದಲೇ ತ್ರಿವಳಿ ತಲಾಖ್!! ಪತಿಯ ವಾಟ್ಸಪ್ ಸಂದೇಶದಿಂದ ಬೆಚ್ಚಿದ ಸುಳ್ಯದ ಗರ್ಭಿಣಿ ಮಹಿಳೆ ಏನಿದು ಪ್ರಕರಣ

ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧವಾಗಿದ್ದರೂ ಇಲ್ಲೊಬ್ಬ ಪತಿರಾಯ ವಿದೇಶದಲ್ಲಿ ಕುಳಿತು ಪತ್ನಿಗೆ ತ್ರಿವಳಿ ತಲಾಖ್ ಸಂದೇಶ ರವಾನಿಸಿದ ಘಟನೆಯೊಂದು ವರದಿಯಾಗಿದ್ದು, ವಾಟ್ಸಪ್ ಸಂದೇಶದಿಂದ ಗಾಬರಿಗೊಂಡ ಮಹಿಳೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾಳೆ. ಏನಿದು ಪ್ರಕರಣ?…

latest

Uttar Pradesh: ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕಿಗೆ ವಿದ್ಯಾರ್ಥಿನಿಯರ ಸಮ್ಮುಖದಲ್ಲೇ ತ್ರಿವಳಿ ತಲಾಖ್‌ ನೀಡಿದ ಗಂಡ ! ಆಮೇಲೇನಾಯ್ತು?

ಆತನ ಪತ್ನಿ ಶಿಕ್ಷಕಿಗೆ ವಿದ್ಯಾರ್ಥಿನಿಯರ ಸಮ್ಮುಖದಲ್ಲೇ ತ್ರಿವಳಿ ತಲಾಖ್‌ ನೀಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬಾರಾಬಂಕಿ ಜಿಲ್ಲೆಯಲ್ಲಿ ನಡೆದಿದೆ.

Social

Instagram talaq reels: ಇನ್‌ಸ್ಟ್ರಾಂಗ್‌ನಲ್ಲಿ ತಲಾಖ್‌ ಕುರಿತ ರೀಲ್ಸ್‌ ಮಾಡಿದ ಪತ್ನಿ, ರೆಬೆಲ್‌ ಆದ ಪತಿ, ರಿಯಲ್‌ ಆಗಿ ತಲಾಖ್‌ ನೀಡಿದ! ಮುಂದೇನಾಯ್ತು?

ಮುಸ್ಲಿಂ ಮಹಿಳೆಯೊಬ್ಬರು ತಲಾಖ್‌ ಕುರಿತ ರೀಲ್ಸ್‌ (Instagram talaq reels) ಮಾಡಿ ವೀಡಿಯೋ ಹರಿಬಿಟ್ಟದ್ದು, ಇದರಿಂದ ಪತಿ ನಿಜವಾಗಿಯೂ ತಲಾಖ್‌ ನೀಡಿದ ಘಟನೆ ನಡೆದಿದೆ.

latest

ಡಿವೋರ್ಸ್‌ ಬೇಕಾದರೆ ಕೋರ್ಟ್‌ ಗೆ ಹೋಗಬೇಕು, ಶರಿಯಾ ಕೌನ್ಸಿಲ್‌ ಗೆ ಅಲ್ಲ – ಹೈಕೋರ್ಟ್‌

ಮುಸ್ಲಿಂ ಮಹಿಳೆಯರಿಗೆ ದೊಡ್ಡ ತಲೆನೋವಾಗಿದ್ದ ತ್ರಿವಳಿ ತಲಾಖ್ ಅನ್ನು ಸರ್ವೋಚ್ಚ ನ್ಯಾಯಾಲಯ ಕಾನೂನು ವಿರೋಧಿ, ಸಂವಿಧಾನ ವಿರೋಧಿ, ಅಸಿಂಧು ಎಂದು ತೀರ್ಪು ನೀಡಿ ಮುಸ್ಲಿಂ ಮಹಿಳೆಯರಿಗೆ ನೆಮ್ಮದಿ ನೀಡಿತ್ತು. ಇದೀಗ, ಮುಸ್ಲಿಂ ಮಹಿಳೆಯರ ವಿಚ್ಛೇದನದ ಕುರಿತಂತೆ ಮದ್ರಾಸ್ ಹೈಕೋರ್ಟ್…

Entertainment

Love Jihad : ಹಿಂದೂ ಯುವಕರ ಮದುವೆಯಾದ ಮುಸ್ಲಿಂ ಯುವತಿಯರು

ದಿನಂಪ್ರತಿ ಲವ್ ಜಿಹಾದ್ ಪ್ರಕರಣಗಳು ತೆರೆಮರೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದು, ಮತಾಂತರದ ನೆಪದಲ್ಲಿ ಹೆಣ್ಣಿನ ಭಾವನೆಯ ಜೊತೆಗೆ ಆಟವಾಡಿ ಭೀಕರ ಕೃತ್ಯ ಎಸಗಿ ಆಕೆಯನ್ನು ಕೊಲೆ ಮಾಡಲು ಹಿಂದು ಮುಂದು ನೋಡಲಾರರು ಎಂಬುದಕ್ಕೆ ನಿದರ್ಶನಗಳು ಕೂಡ ನಮ್ಮ ಕಣ್ಣ ಮುಂದೆಯೇ…