ಸೋಮವಾರ, 26 ಅಕ್ಟೋಬರ್ 2026
Trending

T A Narayana Gowda

News

T A Narayana Gowda: ಕಮಲ್ ಹಾಸನ್ ಗೆ ಟಾಂಗ್ ನೀಡಿದ ಕರವೇ ನಾರಾಯಣ ಗೌಡ

Bengaluru: ಇತ್ತೀಚೆಗಷ್ಟೇ ರಾಜಕಾರಣಿ ಹಾಗೂ ಖ್ಯಾತ ಚಲನಚಿತ್ರ ನಟ ಕಮಲ್ ಹಾಸನ್ ಅವರ ಥಗ್ ಲೈಫ್ ಎನ್ನುವ ಸಿನಿಮಾಗೆ ಸಂಬಂಧಪಟ್ಟ ಒಂದು ಕಾರ್ಯಕ್ರಮದಲ್ಲಿ ಮಾತಾನಾಡುತ್ತಾ ಕನ್ನಡವು ತಮಿಲಿನಿಂದ ಹುಟ್ಟಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದು, ಜೊತೆಯಲ್ಲೇ ಕುಳಿತಿದ್ದ ಶಿವರಾಜ್ ಕುಮಾರ್ ಆದರೂ ತಿದ್ದಿ ಹೇಳಬಹುದಿತ್ತು ಎಂಬುದು ಜನರಲ್ಲಿನ ಚರ್ಚೆಯಾಗಿದೆ.