ಶನಿವಾರ, 24 ಅಕ್ಟೋಬರ್ 2026

SWR Recruitment 2023

Jobs

SWR Recruitment 2023: ಭೂ ಸ್ವಾಧೀನ ಸಂಸ್ಥೆಯಲ್ಲಿ ಹುದ್ದೆಗಳು! ಈ ಕೂಡಲೇ ಅರ್ಜಿ ಸಲ್ಲಿಸಿ, ಮಾಸಿಕ ವೇತನ ರೂ.58 ಸಾವಿರಕ್ಕಿಂತಲೂ ಹೆಚ್ಚು!

SWR Recruitment 2023: ಸೌತ್‌ ವೆಸ್ಟರ್ನ್‌ ರೈಲ್ವೆಯ ಭೂ ಸ್ವಾಧೀನ ಸಂಸ್ಥೆಯಲ್ಲಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.