Interesting
Good Luck Dreams : ಈ ಕನಸುಗಳು ನಿಮಗೆ ಮುಂದೆ ಒಳ್ಳೆಯ ದಿನಗಳಿವೆ ಎಂಬ ಮುನ್ಸೂಚನೆಯನ್ನು ತೋರಿಸುತ್ತದೆ!
ಕನಸಿನಲ್ಲಿ ಗಿಳಿಯನ್ನು ನೋಡುವುದು ಕೂಡಾ ಮಂಗಳಕರ. ವೃತ್ತಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯಾಗುತ್ತದೆ ಎನ್ನುವುದನ್ನು ಇದು ತೋರಿಸುತ್ತದೆ.
ಕನಸಿನಲ್ಲಿ ಗಿಳಿಯನ್ನು ನೋಡುವುದು ಕೂಡಾ ಮಂಗಳಕರ. ವೃತ್ತಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯಾಗುತ್ತದೆ ಎನ್ನುವುದನ್ನು ಇದು ತೋರಿಸುತ್ತದೆ.
ನಮಗೆಲ್ಲರಿಗೂ ನಿದ್ದೆಯಲ್ಲಿ ಚಿತ್ರ ವಿಚಿತ್ರ ಕಾಣುವುದು ಸಹಜವಾಗಿದೆ. ಆದರೆ ಇಲ್ಲೊಮ್ಮೆ ಕೇಳಿ ನಿಮ್ಮ ಕನಸಲ್ಲಿ ಸಹ ನಿಮ್ಮ ಒಳಿತು ಕೆಡುಕುಗಳ ಉತ್ತರ ಕಂಡುಕೊಳ್ಳಬಹುದಾಗಿದೆ. ಹೌದು ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿರುತ್ತದೆ. ಅದರಂತೆ ಕನಸಿನ ಪುಸ್ತಕದಲ್ಲಿ ಅವುಗಳ ಬಗ್ಗೆ ವಿವರವಾದ…