ಶನಿವಾರ, 24 ಅಕ್ಟೋಬರ್ 2026

Swamiji rape case on girl

News

Chikkodi: ಬಾಲಕಿ ಮೇಲೆ ಸ್ವಾಮೀಜಿ ಅತ್ಯಾಚಾರ ಪ್ರಕರಣ – ಇಡೀ ಮಠವನ್ನೇ ಧ್ವಂಸಗೊಳಿಸಿದ ತಾಲೂಕು ಆಡಳಿತ!!

Chikkodi: ಮೇಖಳಿ ಗ್ರಾಮದ ರಾಮ ಮಂದಿರ ಮಠದ ಲೋಕೇಶ್ವರ ಎಂಬ ಕಪಟಿ ಸ್ವಾಮೀಜಿಯು ತನ್ನ ಮಠದಲ್ಲಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ರಾಜ್ಯದ್ಯಂತ ಸಂಚಲನ ಸೃಷ್ಟಿಸಿತ್ತು.