ಭಾನುವಾರ, 25 ಅಕ್ಟೋಬರ್ 2026
Trending

Swami Hari Narayanan unveiling

News

K L Rahul: ಕೇರಳದ ದೇಗುಲಕ್ಕೆ ಕ್ರಿಕೆಟಿಗ ಕೆಎಲ್ ರಾಹುಲ್‌ರಿಂದ ಯಾಂತ್ರಿಕ ಆನೆ ಉಡುಗೊರೆ

K.L.Rahul: ಕ್ರಿಕೆಟಿಗ ಕೆ.ಎಲ್. ರಾಹುಲ್ ಮತ್ತು ಪೆಟಾ ಇಂಡಿಯಾ, ತ್ರಿಶೂರ್ ಜಿಲ್ಲೆಯ ಗುರುವಾಯೂರು ಬಳಿಯ ಶ್ರೀ ಪದ್ಮನಾಭಪುರ ಮಹಾವಿಷ್ಣು ಖೀರಂಗೆ ಪದ್ಮನಾಭಪುರಂ ಪದ್ಮನಾಭನ್ ಎಂಬ ಜೀವ ಗಾತ್ರದ ಯಾಂತ್ರಿಕ ಆನೆಯನ್ನು ದಾನ ಮಾಡಿದ್ದಾರೆ.